Kannada

Subramanya Stotram in Kannada | ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ

Subramanya Stotram in Kannada | ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ

ಆದಿತ್ಯವಿಷ್ಣುವಿಘ್ನೇಶರುದ್ರಬ್ರಹ್ಮಮರುದ್ಗಣಾಃ |

ಲೋಕಪಾಲಾಃ ಸರ್ವದೇವಾಃ ಚರಾಚರಮಿದಂ ಜಗತ್ || 1 ||

 

ಸರ್ವಂ ತ್ವಮೇವ ಬ್ರಹ್ಮೈವ ಅಜಮಕ್ಷರಮದ್ವಯಮ್ |

ಅಪ್ರಮೇಯಂ ಮಹಾಶಾಂತಂ ಅಚಲಂ ನಿರ್ವಿಕಾರಕಮ್ || 2 ||

 

ನಿರಾಲಂಬಂ ನಿರಾಭಾಸಂ ಸತ್ತಾಮಾತ್ರಮಗೋಚರಮ್ |

ಏವಂ ತ್ವಾಂ ಮೇಧಯಾ ಬುದ್ಧ್ಯಾ ಸದಾ ಪಶ್ಯಂತಿ ಸೂರಯಃ || 3 ||

 

ಏವಮಜ್ಞಾನಗಾಢಾಂಧತಮೋಪಹತಚೇತಸಃ |

ನ ಪಶ್ಯಂತಿ ತಥಾ ಮೂಢಾಃ ಸದಾ ದುರ್ಗತಿ ಹೇತವೇ || 4 ||

 

ವಿಷ್ಣ್ವಾದೀನಿ ಸ್ವರೂಪಾಣಿ ಲೀಲಾಲೋಕವಿಡಂಬನಮ್ |

ಕರ್ತುಮುದ್ಯಮ್ಯ ರೂಪಾಣಿ ವಿವಿಧಾನಿ ಭವಂತಿ ಚ || 5 ||

 

ತತ್ತದುಕ್ತಾಃ ಕಥಾಃ ಸಮ್ಯಕ್ ನಿತ್ಯಸದ್ಗತಿಪ್ರಾಪ್ತಯೇ |

ಭಕ್ತ್ಯಾ ಶ್ರುತ್ವಾ ಪಠಿತ್ವಾ ಚ ದೃಷ್ಟ್ಯಾ ಸಂಪೂಜ್ಯ ಶ್ರದ್ಧಯಾ || 6 ||

 

ಸರ್ವಾನ್ಕಾಮಾನವಾಪ್ನೋತಿ ಭವದಾರಾಧನಾತ್ಖಲು |

ಮಮ ಪೂಜಾಮನುಗ್ರಾಹ್ಯ ಸುಪ್ರಸೀದ ಭವಾನಘ || 7 ||

 

ಚಪಲಂ ಮನ್ಮಥವಶಮಮರ್ಯಾದಮಸೂಯಕಮ್ |

ವಂಚಕಂ ದುಃಖಜನಕಂ ಪಾಪಿಷ್ಠಂ ಪಾಹಿ ಮಾಂ ಪ್ರಭೋ || 8 ||

 

ಸುಬ್ರಹ್ಮಣ್ಯಸ್ತೋತ್ರಮಿದಂ ಯೇ ಪಠಂತಿ ದ್ವಿಜೋತ್ತಮಾಃ |

ತೇ ಸರ್ವೇ ಮುಕ್ತಿಮಾಯಾಂತಿ ಸುಬ್ರಹ್ಮಣ್ಯ ಪ್ರಸಾದತಃ || 9 ||

ಇತಿ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಪರಿಪೂರ್ಣ ||

Read More: Ashtalakshmi Stotram in Kannada | ಅಷ್ಟಲಕ್ಷ್ಮೀ ಸ್ತೋತ್ರಂ

ಸುಬ್ರಹ್ಮಣ್ಯ ಅಷ್ಟೋತ್ತರ ಶತ ನಾಮಾವಳಿ

ಓಂ ಸ್ಕಂದಾಯ ನಮಃ

ಓಂ ಗುಹಾಯ ನಮಃ

ಓಂ ಷಣ್ಮುಖಾಯ ನಮಃ

ಓಂ ಫಾಲನೇತ್ರಸುತಾಯ ನಮಃ

ಓಂ ಪ್ರಭವೇ ನಮಃ

ಓಂ ಪಿಂಗಳಾಯ ನಮಃ

ಓಂ ಕೃತ್ತಿಕಾಸೂನವೇ ನಮಃ

ಓಂ ಶಿಖಿವಾಹಾಯ ನಮಃ

ಓಂ ದ್ವಿಷಡ್ಭುಜಾಯ ನಮಃ

ಓಂ ದ್ವಿಷಣ್ಣೇತ್ರಾಯ ನಮಃ (10)

 

ಓಂ ಶಕ್ತಿಧರಾಯ ನಮಃ

ಓಂ ಪಿಶಿತಾಶ ಪ್ರಭಂಜನಾಯ ನಮಃ

ಓಂ ತಾರಕಾಸುರ ಸಂಹಾರಿಣೇ ನಮಃ

ಓಂ ರಕ್ಷೋಬಲವಿಮರ್ದನಾಯ ನಮಃ

ಓಂ ಮತ್ತಾಯ ನಮಃ

ಓಂ ಪ್ರಮತ್ತಾಯ ನಮಃ

ಓಂ ಉನ್ಮತ್ತಾಯ ನಮಃ

ಓಂ ಸುರಸೈನ್ಯ ಸುರಕ್ಷಕಾಯ ನಮಃ

ಓಂ ದೇವಸೇನಾಪತಯೇ ನಮಃ

ಓಂ ಪ್ರಾಜ್ಞಾಯ ನಮಃ (20)

 

ಓಂ ಕೃಪಾಳವೇ ನಮಃ

ಓಂ ಭಕ್ತವತ್ಸಲಾಯ ನಮಃ

ಓಂ ಉಮಾಸುತಾಯ ನಮಃ

ಓಂ ಶಕ್ತಿಧರಾಯ ನಮಃ

ಓಂ ಕುಮಾರಾಯ ನಮಃ

ಓಂ ಕ್ರೌಂಚದಾರಣಾಯ ನಮಃ

ಓಂ ಸೇನಾನ್ಯೇ ನಮಃ

ಓಂ ಅಗ್ನಿಜನ್ಮನೇ ನಮಃ

ಓಂ ವಿಶಾಖಾಯ ನಮಃ

ಓಂ ಶಂಕರಾತ್ಮಜಾಯ ನಮಃ (30)

 

ಓಂ ಶಿವಸ್ವಾಮಿನೇ ನಮಃ

ಓಂ ಗಣ ಸ್ವಾಮಿನೇ ನಮಃ

ಓಂ ಸರ್ವಸ್ವಾಮಿನೇ ನಮಃ

ಓಂ ಸನಾತನಾಯ ನಮಃ

ಓಂ ಅನಂತಶಕ್ತಯೇ ನಮಃ

ಓಂ ಅಕ್ಷೋಭ್ಯಾಯ ನಮಃ

ಓಂ ಪಾರ್ವತೀಪ್ರಿಯನಂದನಾಯ ನಮಃ

ಓಂ ಗಂಗಾಸುತಾಯ ನಮಃ

ಓಂ ಶರೋದ್ಭೂತಾಯ ನಮಃ

ಓಂ ಆಹೂತಾಯ ನಮಃ (40)

 

ಓಂ ಪಾವಕಾತ್ಮಜಾಯ ನಮಃ

ಓಂ ಜೃಂಭಾಯ ನಮಃ

ಓಂ ಪ್ರಜೃಂಭಾಯ ನಮಃ

ಓಂ ಉಜ್ಜೃಂಭಾಯ ನಮಃ

ಓಂ ಕಮಲಾಸನ ಸಂಸ್ತುತಾಯ ನಮಃ

ಓಂ ಏಕವರ್ಣಾಯ ನಮಃ

ಓಂ ದ್ವಿವರ್ಣಾಯ ನಮಃ

ಓಂ ತ್ರಿವರ್ಣಾಯ ನಮಃ

ಓಂ ಸುಮನೋಹರಾಯ ನಮಃ

ಓಂ ಚತುರ್ವರ್ಣಾಯ ನಮಃ (50)

 

ಓಂ ಪಂಚವರ್ಣಾಯ ನಮಃ

ಓಂ ಪ್ರಜಾಪತಯೇ ನಮಃ

ಓಂ ಅಹಸ್ಪತಯೇ ನಮಃ

ಓಂ ಅಗ್ನಿಗರ್ಭಾಯ ನಮಃ

ಓಂ ಶಮೀಗರ್ಭಾಯ ನಮಃ

ಓಂ ವಿಶ್ವರೇತಸೇ ನಮಃ

ಓಂ ಸುರಾರಿಘ್ನೇ ನಮಃ

ಓಂ ಹರಿದ್ವರ್ಣಾಯ ನಮಃ

ಓಂ ಶುಭಕರಾಯ ನಮಃ

ಓಂ ಪಟವೇ ನಮಃ (60)

 

ಓಂ ವಟುವೇಷಭೃತೇ ನಮಃ

ಓಂ ಪೂಷ್ಣೇ ನಮಃ

ಓಂ ಗಭಸ್ತಯೇ ನಮಃ

ಓಂ ಗಹನಾಯ ನಮಃ

ಓಂ ಚಂದ್ರವರ್ಣಾಯ ನಮಃ

ಓಂ ಕಳಾಧರಾಯ ನಮಃ

ಓಂ ಮಾಯಾಧರಾಯ ನಮಃ

ಓಂ ಮಹಾಮಾಯಿನೇ ನಮಃ

ಓಂ ಕೈವಲ್ಯಾಯ ನಮಃ

ಓಂ ಶಂಕರಾತ್ಮಜಾಯ ನಮಃ (70)

 

ಓಂ ವಿಶ್ವಯೋನಯೇ ನಮಃ

ಓಂ ಅಮೇಯಾತ್ಮನೇ ನಮಃ

ಓಂ ತೇಜೋನಿಧಯೇ ನಮಃ

ಓಂ ಅನಾಮಯಾಯ ನಮಃ

ಓಂ ಪರಮೇಷ್ಠಿನೇ ನಮಃ

ಓಂ ಪರಸ್ಮೈ ಬ್ರಹ್ಮಣೇ ನಮಃ

ಓಂ ವೇದಗರ್ಭಾಯ ನಮಃ

ಓಂ ವಿರಾಟ್ಸುತಾಯ ನಮಃ

ಓಂ ಪುಳಿಂದಕನ್ಯಾಭರ್ತ್ರೇ ನಮಃ

ಓಂ ಮಹಾಸಾರಸ್ವತಾವೃತಾಯ ನಮಃ (80)

 

ಓಂ ಆಶ್ರಿತಾಖಿಲದಾತ್ರೇ ನಮಃ

ಓಂ ಚೋರಘ್ನಾಯ ನಮಃ

ಓಂ ರೋಗನಾಶನಾಯ ನಮಃ

ಓಂ ಅನಂತಮೂರ್ತಯೇ ನಮಃ

ಓಂ ಆನಂದಾಯ ನಮಃ

ಓಂ ಶಿಖಿಂಡಿಕೃತ ಕೇತನಾಯ ನಮಃ

ಓಂ ಡಂಭಾಯ ನಮಃ

ಓಂ ಪರಮಡಂಭಾಯ ನಮಃ

ಓಂ ಮಹಾಡಂಭಾಯ ನಮಃ

ಓಂ ವೃಷಾಕಪಯೇ ನಮಃ (90)

 

ಓಂ ಕಾರಣೋಪಾತ್ತದೇಹಾಯ ನಮಃ

ಓಂ ಕಾರಣಾತೀತವಿಗ್ರಹಾಯ ನಮಃ

ಓಂ ಅನೀಶ್ವರಾಯ ನಮಃ

ಓಂ ಅಮೃತಾಯ ನಮಃ

ಓಂ ಪ್ರಾಣಾಯ ನಮಃ

ಓಂ ಪ್ರಾಣಾಯಾಮಪರಾಯಣಾಯ ನಮಃ

ಓಂ ವಿರುದ್ಧಹಂತ್ರೇ ನಮಃ

ಓಂ ವೀರಘ್ನಾಯ ನಮಃ

ಓಂ ರಕ್ತಶ್ಯಾಮಗಳಾಯ ನಮಃ

ಓಂ ಸುಬ್ರಹ್ಮಣ್ಯಾಯ ನಮಃ (100)

 

ಓಂ ಗುಹಾಯ ನಮಃ

ಓಂ ಪ್ರೀತಾಯ ನಮಃ

ಓಂ ಬ್ರಾಹ್ಮಣ್ಯಾಯ ನಮಃ

ಓಂ ಬ್ರಾಹ್ಮಣಪ್ರಿಯಾಯ ನಮಃ

ಓಂ ವಂಶವೃದ್ಧಿಕರಾಯ ನಮಃ

ಓಂ ವೇದಾಯ ನಮಃ

ಓಂ ವೇದ್ಯಾಯ ನಮಃ

ಓಂ ಅಕ್ಷಯಫಲಪ್ರದಾಯ ನಮಃ (108)

 

ಇತಿ ಶ್ರೀಸುಬ್ರಹ್ಮಣ್ಯಾಷ್ಟೋತ್ತರಶತನಾಮಾವಳಿಃ ಸಮಾಪ್ತಾ

 

Prachi

NCERT-NOTES Class 6 to 12.

Related Articles

Leave a Reply

Your email address will not be published. Required fields are marked *

Back to top button