Kannada

ನಿಮ್ಮ ಗ್ರಾಮದಲ್ಲಿ ಯಾರೆಲ್ಲ ಪಿಎಂ ಕಿಸಾನ್ ಹಣ ಪಡೆದಿದ್ದಾರೆ ಎಂದು ಹೀಗೆ ಚೆಕ್ ಮಾಡಿ

ನಿಮ್ಮ ಗ್ರಾಮದಲ್ಲಿ ಪಿಎಂ ಕಿಸಾನ್ ಹಣ ಪಡೆದವರ ಪಟ್ಟಿಯನ್ನು ನಿಮ್ಮ ಮೊಬೈಲ್ ನಿಂದಲೇ ನೋಡಬಹುದು.

ನಿಮ್ಮ ಗ್ರಾಮದಲ್ಲಿ ಯಾರೆಲ್ಲ ಪಿಎಂ ಕಿಸಾನ್ ಹಣ ಪಡೆದಿದ್ದಾರೆ ಎಂದು ಈಗ ನೀವು ತಿಳಿದುಕೊಳ್ಳಬಹುದು.

ಪಿಎಂ ಕಿಸಾನ್ ನ 13 ನೇ ಕಂತಿನ ಹಣವು ಈಗಾಗಲೇ ರೈತರ ಖಾತೆಗೆ ಜಮಾಗೊಂಡಿದೆ. ಯಾವುದೇ ಕಂತಿನ ಹಣ ಜಮಾ ಆಗುವ ಮೊದಲು ಯಾರೆಲ್ಲಾ ಇದಕ್ಕೆ ಅರ್ಹರು ಎಂದು ಸರಕಾರವು ತಮ್ಮ ವೆಬ್ಸೈಟ್ ನಲ್ಲಿ ಪ್ರಕಟಿಸುತ್ತದೆ. ಹಾಗಾಗಿ ನಿಮಗೆ ಯಾರೆಲ್ಲ ಪಿಎಂ ಕಿಸಾನ್ ಕಂತನ್ನು ಪಡೆಯಲಿದ್ದಾರೆ ಎಂದು ಸುಲಭವಾಗಿ ತಿಳಿದುಕೊಳ್ಳಬಹುದು.

ಪಿಎಂ ಕಿಸಾನ್ ಕಂತಿನ ಹಣ ಪಡೆಯಲು ಅರ್ಹರಾಗಿರುವ ಪಟ್ಟಿಯನ್ನು ಹೀಗೆ ಚೆಕ್ ಮಾಡಿ

ಪಿಎಂ ಕಿಸಾನ್ ಕಂತಿನ ಹಣ ಪಡೆಯಲು ಅರ್ಹರಾಗಿರುವ ಪಟ್ಟಿಯನ್ನು ಚೆಕ್ ಮಾಡಲು ಮೊದಲಿಗೆ ಪಿಎಂ ಕಿಸಾನ್ ನ ಅಧಿಕೃತ ವೆಬ್ಸೈಟ್ https://pmkisan.gov.in/ ಗೆ ಭೇಟಿ ನೀಡಬೇಕು.

ನಿಮ್ಮ ಗ್ರಾಮದಲ್ಲಿ ಯಾರೆಲ್ಲ ಪಿಎಂ ಕಿಸಾನ್ ಹಣ ಪಡೆದಿದ್ದಾರೆ ಎಂದು ಹೀಗೆ ಚೆಕ್ ಮಾಡಿ

ಯಾವುದೇ ಶುಲ್ಕವಿಲ್ಲದೆ ಇಂದೇ ಆನ್ಲೈನ್ ನಲ್ಲಿ ನಿಮ್ಮ ಆಧಾರ್ ಅಪ್ಡೇಟ್ ಮಾಡಿಸಿ

  • ನಂತರ ನೀವು FARMERS CORNER ಅಡಿಯಲ್ಲಿರುವ Beneficiary List ಮೇಲೆ ಒತ್ತಿ.

ನಿಮ್ಮ ಗ್ರಾಮದಲ್ಲಿ ಯಾರೆಲ್ಲ ಪಿಎಂ ಕಿಸಾನ್ ಹಣ ಪಡೆದಿದ್ದಾರೆ ಎಂದು ಹೀಗೆ ಚೆಕ್ ಮಾಡಿ

  • ನಂತರ ಇಲ್ಲಿ State, District, Sub-District, Block, Village ಆಯ್ಕೆ ಮಾಡಿ Get Report ಮೇಲೆ ಕ್ಲಿಕ್ ಮಾಡಿ.

Join Our WhatsApp Group Here:

ನಿಮ್ಮ ಗ್ರಾಮದಲ್ಲಿ ಯಾರೆಲ್ಲ ಪಿಎಂ ಕಿಸಾನ್ ಹಣ ಪಡೆದಿದ್ದಾರೆ ಎಂದು ಹೀಗೆ ಚೆಕ್ ಮಾಡಿ

  • ಇಲ್ಲಿ ನಿಮಗೆ ನೀವು ಆಯ್ಕೆ ಮಾಡಿರುವ ಗ್ರಾಮದಿಂದ ಪಿಎಂ ಕಿಸಾನ್ ಕಂತಿನ ಹಣ ಪಡೆದವರ ಪಟ್ಟಿ ದೊರೆಯುತ್ತದೆ.

ರೈತರಿಗೊಂದು ಸಿಹಿ ಸುದ್ದಿಇನ್ನು ನಿಮಗೆ ಸಾಲಕ್ಕೆ ಅಲ್ಲಿ ಇಲ್ಲಿ ಓಡಾಡಬೇಕಿಲ್ಲ ಅಂಚೆಕಚೇರಿಯಲ್ಲೇ ಸಾಲ, ಅಲ್ಲೇ ಮರುಪಾವತಿ

ಇಲ್ಲಿ ನಿಮಗೆ ನೀವು ಆಯ್ಕೆ ಮಾಡಿರುವ ಗ್ರಾಮದಿಂದ ಪಿಎಂ ಕಿಸಾನ್ ಕಂತಿನ ಹಣ ಪಡೆದವರ ಪಟ್ಟಿ ದೊರೆಯುತ್ತದೆ.

ಈ ವಿಧಾನದಿಂದ ನೀವು ಸುಲಭವಾಗಿ ಪಿಎಂ ಕಿಸಾನ್ ಕಂತಿನ ಹಣ ಪಡೆದವರ ಹೆಸರನ್ನು ನೋಡಬಹುದು.

Read More : Crop Insurance 

Prachi

NCERT-NOTES Class 6 to 12.

Related Articles

Leave a Reply

Your email address will not be published. Required fields are marked *

Back to top button